Endultra Technologyt Advertisement
Business

ಕೆ.ಸಿ.ರೋಡ್ ನಲ್ಲಿ ನಾಳೆ ಶುಭಾರಂಭಗೊಳ್ಳಲಿದೆ ಕೆ.ಸಿ.ರೋಡ್ ಪಾಲಿಕ್ಲೀನಿಕ್ ಮತ್ತು ಡಯಾಗ್ನೋಸ್ಟೀಕ್ ಸೆಂಟರ್

ಮಂಗಳೂರು: 16-9-2018ನೇ ಆದಿತ್ಯವಾರದಂದು ಕೆಸಿ ರೋಡ್ ಸುಲ್ತಾನ್ ಪ್ಲಾಝಾ ದಲ್ಲಿ ನುರಿತ ವೈದ್ಯರ ಸೇವೆಯೊಂದಿಗೆ ಸುಸಜ್ಜಿತವಾದ ಕೆ.ಸಿ.ರೋಡ್ ಪಾಲಿಕ್ಲೀನಿಕ್ ಮತ್ತು ಡಯಾಗ್ನೋಸ್ಟೀಕ್ ಸೆಂಟರ್ ಉದ್ಘಾಟನೆಗೊಳ್ಳಲಿದ್ದು, ಈ ದಿನ ಸಾರ್ವಜನಿಕರಿಗೆ ಉಚಿತವಾಗಿ ಮೆಡಿಕಲ್ ಕ್ಯಾಂಪ್ ನಡೆಯಲಿದೆ

ಉತ್ತಮ ಸೌಲಭ್ಯ ಮತ್ತು ಎಂ.ಡಿ., ಮಕ್ಕಳ ತಜ್ಞರು, ಮೂಳೆ ತಜ್ಞರು ಹಾಗೂ ಇನ್ನಿತರ ನುರಿತ ವೈದ್ಯರ ಸೇವೆಯೊಂದಿಗೆ ನಾಳೆ ವೈದ್ಯಕೀಯ ಲೋಕಕ್ಕೆ ಪಾದಾರ್ಪಣೆಯಾಗಲಿದೆ ಕೆ.ಸಿ.ರೋಡ್ ಪಾಲಿಕ್ಲೀನಿಕ್ ಮತ್ತು ಡಯಾಗ್ನೋಸ್ಟೀಕ್ ಸೆಂಟರ್.

ಉತ್ತಮ ಸೇವೆಯ ಜೊತೆ ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಸಹಕಾರಿಯಾಗಲಿರುವ ಈ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಪ್ರೀತಿ ಪೂರ್ವಕ ಸ್ವಾಗತವನ್ನು ಬಯಸುತ್ತಿದ್ದೇವೆ.

ಎಲ್ಲಾ ದಿವಸಗಳಲ್ಲಿ ಸೇವೆಯಲ್ಲಿರುವ ವೈದ್ಯರುಗಳು.

 

ವರದಿ:- ಮುಝಮ್ಮಿಲ್ ಷಾ

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group