Endultra Technologyt Advertisement
Articles

ನಾನು ನೋಡಿದ ಪ್ರಕಾರ ಕಳೆದ ಒಂದು ವರ್ಷದಿಂದ ಸಮುದಾಯಕ್ಕಾಗಿ ಮಾಡುತ್ತಿರುವ ಇವರ ಸೇವೆ ಶ್ಲಾಘನೀಯವಾಗಿದೆ. ತನ್-ಝೀಲ್ ಕುತ್ತಾರ್

ಡೌರಿ ಪ್ರೀ ನಿಖಾ ಗ್ರೂಪ್

ಸಮುದಾಯದ ಹೆಣ್ಣು ಮಕ್ಕಳ ರಕ್ಷಣೆ ಹುಟ್ಟಿಕೊಂಡ ಗ್ರೂಪ್ ಎಂದರು ತಪ್ಪಿಲ್ಲ.

ನಾನು ನೋಡಿದ ಪ್ರಕಾರ ಕಳೆದ ಒಂದು ವರ್ಷದಿಂದ ಸಮುದಾಯಕ್ಕಾಗಿ ಮಾಡುತ್ತಿರುವ ಇವರ ಸೇವೆ ಶ್ಲಾಘನೀಯವಾಗಿದೆ.

ಎಷ್ಟೋ ಗ್ರೂಪ್ ಗಳು ನಾನು ನೋಡಿದ್ದೇನೆ ಕೆಲಸಗಳನ್ನು ಮಾಡುತ್ತಾರೆ ಆದರೆ ಕೆಲಸಕ್ಕಿಂತ ಅಧಿಕವಾಗಿ ಅವರ ಜಾಹೀರಾತು ಜಾಸ್ತಿ ಇರುತ್ತದೆ.

ಆದರೆ ‌ನಾನು ನೋಡಿದ ಪ್ರಕಾರ. ‘ಡೌರಿ ಪ್ರೀ ನಿಖಾ ಗ್ರೂಪ್​’ನಲ್ಲಿ ಅಂತಹ ಜಾಹೀರಾತುಗಳು
ಕಾಣಲಿಲ್ಲ. ಯಾವುದೇ ಒಂದು ಹೆಸರಿನ ಲಾಭಕ್ಕಾಗಿ ಅಥವಾ ಈ ಗ್ರೂಪ್​ ನಲ್ಲಿರುವ ಜನರ ಹೆಸರು ಪಬ್ಲಿಸಿಟಿಗೋಸ್ಕರ ಇವರು ಕೆಲಸ ಮಾಡುತ್ತಿಲ್ಲ . ಒಂದು ವಿಷಯ ಈ ಗ್ರೂಪಿನಲ್ಲಿ 8 ಜನ ಅಡ್ಮಿನ್-ಗಳು ಇದ್ದಾರೆ ಇವರ ಯಾರ ಮುಖವೂ ನಾನು ಇದುವರೆಗೂ ನೋಡಿಲ್ಲ
ಆದರೆ ಇವರು ಮಾಡುತ್ತಿರುವ ಸಮಾಜ ಸೇವೆ ನನ್ನ ಕಣ್ಣಿಗೆ ಕಾಣುತ್ತಿದೆ ಅದೆಷ್ಟೋ ಬಡ ಹೆಣ್ಣುಮಕ್ಕಳ ಮದುವೆಗಳು ಗ್ರೂಪಿನಲ್ಲಿ ಸೆಟ್ ಆಗಿದೆ. ‘Alhamdulillah’
ಈ ಗ್ರೂಪ್​ ನಲ್ಲಿ ಯಾವುದೇ ರೀತಿಯ ಹಣವನ್ನು ಪಡೆದುಕೊಳ್ಳುವುದಿಲ್ಲ.
‘ಜಸ್ಟ್ ಪೋರ್ ದುವಾ’ ಇವರ ಈ ಸಮಾಜ ಸೇವೆಗೆ ನಾವೆಲ್ಲರೂ ಬೆಂಬಲ ಸೂಚಿಸಿದರೆ, ಮುಂದೊಂದು ದಿನ ವರದಕ್ಷಿಣೆ ಎಂಬ ಪದ ಆಳಿದು ಹೋಗಬಹುದು.

ಬನ್ನಿ ಸ್ನೇಹಿತರೆ ಇವರ ಜೊತೆ ಕೈ ಜೋಡಿಸಿ.

ಬರಹ: ತನ್-ಝೀಲ್ ಕುತ್ತಾರ್.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group