Endultra Technologyt Advertisement
Human Rights

Quran Desecration by Police On the Pretext of Search – Sharat Murder Case – ಬಂಟ್ವಾಳ  ಪೋಲಿಸರು ಪವಿತ್ರ  ಕುರ್ ಆನ್ ನೆಲಕ್ಕೆ  ಚೆಲ್ಲಿ  ದೌರ್ಜನ್ಯ ವೆಸಗಿದ ಮನೆಗಳಿಗೆ  ದ ಕ ಮುಸ್ಲಿಂ ಸಂಘಟನೆ ಒಕ್ಕೂಟದ  ತಂಡ ಬೇಟಿ ನೀಡಿದಾಗ ಮನೆಯವರು.

Bantwal Police Throws Quran On the Pretext of Search – Sharat Murder Case 

ಬಂಟ್ವಾಳ  ಪೋಲಿಸರು ಪವಿತ್ರ  ಕುರ್ ಆನ್ ನೆಲಕ್ಕೆ  ಚೆಲ್ಲಿ  ದೌರ್ಜನ್ಯ ವೆಸಗಿದ ಮನೆಗಳಿಗೆ  ದ ಕ ಮುಸ್ಲಿಂ ಸಂಘಟನೆ ಒಕ್ಕೂಟದ  ತಂಡ ಬೇಟಿ ನೀಡಿದಾಗ ಮನೆಯವರು.

ಬಿಚ್ಚಿಟ್ಟ ಸತ್ಯ:

Bantwal, Karnataka:  ಅಂಕರಂಗಡಿ: ಖಲಂದರ್  ಮಾವನ ಮನೆ ಕಳೆದ 2 ತಿಂಗಳಲ್ಲಿ  ವಿಚಾರಣೆ ನೆಪದಲ್ಲಿ ಭೇಟಿ ನೀಡುತ್ತಿದ್ದರು.ಆಗಲೇ ಮನೆಯ ಒಡೆಯ ಅಧಿಕಾರಿಗಳಿಗೆ ತಿಳಿಸಿದ್ದರು. ಖಲಂದರ್ ಇಲ್ಲಿ ಬರಲಿಲ್ಲ ನನ್ನ ತಾಯಿ ಕ್ಯಾನ್ಸರ್ ಪೇಸಂಟ್.ಅಜ್ಜಿ  ಕಿಡ್ನಿ ಪೇಸಂಟ್ ಆದುದರಿಂದ ಮನೆಗೆ  ದಯವಿಟ್ಟು ಬರಬೇಡಿ ನನ್ನನ್ನು ಯಾವಾಗ ಕರೆದರೂ ನಾನು ಬರುತ್ತೇನೆ.ಆದರೆ ಶನಿವಾರ ಬೆಳಗ್ಗೆ 7 ಘಂಟೆಗೆ ಸುಮಾರು 17 ಜನರು ಪೋಲೀಸರ ತಂಡ ಏಕಾಏಕಿ ಮನೆಗೆ ನುಗ್ಗಿ ಕೋಟಿ ರೂಪಾಯಿ ಎಲ್ಲಿದೆ ಎಂದು ಕೇಳಿ ಅವ್ಯಾಚ ಶಬ್ದದಿಂದ ನಿಂದಿಸಿ ನಮ್ಮ ಪವಿತ್ರ ಖುರ್ ಆನ್ ಹಾಗೂ ಮದ್ರಸದ ಪುಸ್ತಕ  ನೆಲಕ್ಕೆ ಎಸೆದಿದ್ದಾರೆ.ನಮ್ಮ ಇಡೀ ಮನೆಯನ್ನು ಧ್ವಂಸ ಮಾಡಿದರೂ ಕ್ಷಮಿಸುವೆವು ಪವಿತ್ರ ಖುರ್ ಆನ್ ನೆಲಕ್ಕೆ ಎಸೆದದ್ದು ಕ್ಷಮಿಸಲಾರೆವು.

2 ಖಲಂದರ್ ಮನೆ ಪಣೊಲಿ ಬೈಲ್;  ಖಲಂದರ್ ತಾಯಿ ಒಬ್ಬ ಳೇ ಇರುವಾಗ 25 ಪೋಲೀಸರು ಮನೆಗೆ ಶನಿವಾರ 10.30 ಬೆಳಗ್ಗೆ ಏಕಾಏಕಿ ನುಗ್ಗಿ ನನ್ನಲ್ಲಿ ಹಲವು  ರೀತಿಯಲ್ಲಿ ನಿಂದನಾತ್ಮಕವಾಗಿ ಮಾತಾಡಿ ನಮ್ಮ ಪವಿತ್ರ ಖುರ್ ಆನ್ ನೆಲಕ್ಕೆ ಚೆಲ್ಲಿ ನಮ್ಮ ಮನೇಯಲ್ಲಿ  ರುದ್ರ ನರ್ತನವಾಗಿ ವರ್ತಿಸಿದ್ದಾರೆ.

ಆದುದರಿಂದ ಈ ಎಲ್ಲಾ ಘಟನೆಯ ವಿವರಗಳನ್ನು ಪಡೆದ ತಂಡ ಈ ಘಟನೆಯಲ್ಲಿ ಭಾಗಿಯಾದ ಪೋಲೀಸರ ತಕ್ಷಣ ಸಂಸ್ಪೆಂಡ್ ಮಾಡಲು ಉಗ್ರ ಹೋರಾಟದಲ್ಲಿ ಭಾಗವಾಗಿ  ಇನ್ಸಾಅಲ್ಲ ಸೆಂ 8 ಶುಕ್ರವಾರ 3 ಘಂಟೆ ಯಿಂದ ಸಾಯಂಕಾಲ 6 ಘಂಟೆ ವರೆಗೆ ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಲಿದೆ.

ಮಾಜಿ ಮೇಯರ್ ಕೆ ಅಶ್ರಫ್ ರವರ ನೇತೃತ್ವದಲ್ಲಿ ಸುಹೈಲ್ ಖಂದಕ್, ಅಶ್ರಫ್ ಕಿನಾರ ಮಂಗಳೂರು, ಸಿ ಎಂ ಮುಸ್ತಪ, ಮುಹಮ್ಮದ್ ಹನೀಪ್, ಅಬ್ದುಲ್ ಜಲೀಲ್ ಕೃಷ್ಣಾಪುರ, ಹ ಮೀದ್ ಕುದ್ರೋಳ, ನೌಶಾದ್ ಬಂದರ್, ಶಾಫಿ ಬಬ್ಬುಕಟ್ಟೆ, ಸಾಲಿ ಬಜ್ಪೆ, ನಾಸಿರ್ ಬಜ್ಪೆ, ಶಂಸುದ್ದೀನ್ HBT ಭೇಟಿ ನೀಡಿದರು.

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group