Endultra Technologyt Advertisement
Society

ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ನೂತನ ಪಧಾಧಿಕಾರಿಗಳ ರಚನೆ. ಸಿದ್ದೀಖ್ ಮಂಜೇಶ್ವರ ಅಧ್ಯಕ್ಷರಾಗಿ ಮರು ಆಯ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಕಲ್ಲರಕೋಡಿ.

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ನೂತನ ಪಧಾಧಿಕಾರಿಗಳನ್ನು ದಿನಾಂಕ 30-8-2018ರಂದು ರಚಿಸಲಾಯಿತು.

ಅಧ್ಯಕ್ಷರಾಗಿ,

ಸಿದ್ದೀಖ್ ಮಂಜೇಶ್ವರ ಮರು ಆಯ್ಕೆಗೊಂಡರು,

ಉಪಾಧ್ಯಕ್ಷರಾಗಿ,

ಮುನೀರ್ ಚೆಂಬುಗುಡ್ಡೆ ಹಾಗೂ ಸಲಾಂ ಚೆಂಬುಗುಡ್ಡೆ.

ಪ್ರಧಾನ ಕಾರ್ಯದರ್ಶಿಯಾಗಿ

ನವಾಝ್ ಕಲ್ಲರಕೋಡಿ.

ಕಾರ್ಯದರ್ಶಿಯಾಗಿ

ಇರ್ಷಾದ್ ಉಚ್ಛಿಲ.

ಜೊತೆ ಕಾರ್ಯದರ್ಶಿಯಾಗಿ
ಪಯಾಝ್ ಮೊಂಟೆಪದವು.

ಕೋಶಾಧಿಕಾರಿಯಾಗಿ
ಮುಸ್ತಫಾ ಕೆ.ಸಿ ರೋಡ್.

ಕಾನೂನು ಸಲಹೆಗಾರರಾಗಿ
ಬಾತಿಷ್ ಉಪ್ಪಿನಂಗಡಿ, ಇಮ್ರಾನ್ ಉಳ್ಳಾಲ, ಹಾಗೂ ಲತೀಫ್ ಉಪ್ಪಿನಂಗಡಿ ಆಯ್ಕೆಯಾದರು.

ಸಂಘಟನಾ ಕಾರ್ಯದರ್ಶಿಗಳಾಗಿ
ಅಶ್ರಫ್ ಉಪ್ಪಿನಂಗಡಿ, ದಾವುದ್ ಬಜಾಲ್, ನೌಫಲ್ ಬಜ್ಪೆ, ಶಮೀರ್ ಕಡವಿನಬಾಗಿಲು ಆಯ್ಕೆಯಾದರು.

ಮಾಧ್ಯಮ ಕಾರ್ಯದರ್ಶಿಗಳಾಗಿ
ಶಾಹುಲ್ ಹಮೀದ್ ಕಾಶಿಪಟ್ನ, ನಿಝಾಮ್ ಉಪ್ಪಿನಂಗಡಿ, ನೌಷಾದ್ ಕರ್ನಿರೆ, ಮುಝಮ್ಮಿಲ್ ಷಾ ಆಯ್ಕೆಗೊಂಡರು.

ಸಾಮಾಜಿಕ ಜಾಲತಾಣದ ಪಧಾಧಿಕಾರಿಗಳಾಗಿ
ಇಮ್ರಾನ್ ಉಳ್ಳಾಲ, ಮುಝಮ್ಮಿಲ್ ಷಾ, ದಾವುದ್ ಬಜಾಲ್, ಹಪೀಝ್ ಕೆ‌.ಸಿ ರೋಡ್, ಇರ್ಷಾದ್ ಉಚ್ಛಿಲ, ಶಮೀರ್ ಕಡವಿನಬಾಗಿಲು. ಇವರು ಆಯ್ಕೆಯಾದರು

ಲೇಖನ (ಕನ್ನಡ) ವಿಭಾಗದ ಪಧಾಧಿಕಾರಿಗಳಾಗಿ,
ಶಾಹುಲ್ ಹಮೀದ್ ಕಾಶಿಪಟ್ನ, ನೌಷಾದ್ ಕರ್ನಿರೆ, ಝಹೀರ್ ಶಾಂತಿನಗರ, ನಿಝಾಮ್ ಉಪ್ಪಿನಂಗಡಿ, ಇಬ್ರಾಹಿಂ ಉಳಾಯಿಬೆಟ್ಟು, ಶಾಕೀರ್ ಹಕ್ಕ್ ನೆಲ್ಯಾಡಿ, ಜುನೈದ್ ಬಿ.ಸಿ, ರಹಿಮಾನ್ ಮಿತ್ತೂರು, ಸಮೀರ್ ಕಡವಿನಬಾಗಿಲು ಆಯ್ಕೆಯಾದರು.

ಲೇಖನ (ಇಂಗ್ಲಿಷ್) ವಿಭಾಗದ ಪಧಾಧಿಕಾರಿಗಳಾಗಿ,
ನಝೀರ್ ಬಿರ್ಕನಕಟ್ಟೆ, ಇರ್ಷಾದ್ ಉಚ್ಛಿಲ ಆಯ್ಕೆಯಾದರು.

ಪೋಸ್ಟರ್ ತಯಾರಕರ ವಿಭಾಗದ ಪಧಾಧಿಕಾರಿಗಳಾಗಿ,
ಫಾರೂಕ್ ಬಹರೈನ್, ನೌಫಲ್ ಬಜ್ಪೆ, ನಿಝಾಮ್ ಉಪ್ಪಿನಂಗಡಿ, ಝಹೀರ್ ಶಾಂತಿನಗರ ಆಯ್ಕೆಯಾದರು.

ವಾಟ್ಸಪ್ ಗ್ರೂಪ್ ನ ಮುಖ್ಯ ಕಾರ್ಯನಿರ್ವಾಹಕರಾಗಿ,
ಸಂಶುದ್ದೀನ್ ಪಿಲಿಗೂಡು, ನಿಝಾಮ್ ಉಪ್ಪಿನಂಗಡಿ, ನೌಫಲ್ ಬಜ್ಪೆ, ಹನೀಫ್ ಮುಡಿಪು, ಸಮದ್ ವಿಟ್ಲ ಆಯ್ಕೆ ಮಾಡಲಾಯಿತು.

ರಕ್ತದಾನ ಶಿಬಿರಗಳ ಮುಖ್ಯ ಕಾರ್ಯನಿರ್ವಾಹಕರ ಪಧಾಧಿಕಾರಿಗಳಾಗಿ,
ಶಾಕೀರ್ ಚೆಂಬುಗುಡ್ಡೆ, ನಾಸೀರ್ ಬಾಯರ್, ಮ್ಯೊದು ಸೀತಂಗೊಳಿ, ಇಂತಿಯಾಝ್ ಬಜ್ಪೆ, ಅದ್ನಾನ್ ಕುಂಜತ್ತೂರು, ಇಂಮ್ತಿಯಾಝ್ ಚೆಂಬುಗುಡ್ಡೆ, ರಹಿಮಾನ್ ಎಚ್.ಕಲ್ಲು ಆಯ್ಕೆ ಮಾಡಲಾಯಿತು.

ಕೌನ್ಸಿಲ್ ಸದಸ್ಯರಾಗಿ,
ನಝೀರ್ ಉಳಾಯಿಬೆಟ್ಟು, ಇಲ್ಯಾಸ್ ಸಾಣೂರು, ಶಾಕೀರ್ ನೆಲ್ಯಾಡಿ, ಅನ್ಸಾರ್ ಮೂಡಬಿದ್ರೆ, ನಝೀರ್ ಹಂಡೇಲ್ ತನ್ವೀರ್ ಜಲಾಲ್,ರಿಜ್ವಾನ್ ಉಲ್ಲಾಲ ರವರುಗಳನ್ನು ಆಯ್ಕೆ ಮಾಡಲಾಯಿತು.

ಪ್ರಕಟಣೆ: ಬ್ಲಡ್ ಡೋನರ್ಸ್ ಮಂಗಳೂರು

http://www.blooddonorsmangaluru.org/

 

Facebook Comments
Click to comment

Leave a Reply

Your email address will not be published. Required fields are marked *

Most Popular

Endultra Technologyt Advertisement
To Top
WhatsApp Join WhatsApp Group